ನಮ್ಮ ತಾಯಿ ನೀನು
ನಮ್ಮ ಪ್ರೀತಿಗೊಡೆಯನೇ
ವಿದ್ಯ ಬುದ್ದಿ ಹೇಳಿಕೊಡುವ
ದೇವತೆ ನೀನೆ
ಅಮ್ಮನಿನ್ನಹಿರಿಮಿಗೆ
ನನ್ನ ವಂದನೆ
ನಿನ್ನ ಪಾದ ಸೇವಯನ್ನು ನಾನು ಮಾಡುವೆ
ನೀನುಹೇಳಿ ಕೊಟ್ಟ ಮಾತು
ಕೇಳಿ ಧನ್ಯನಾಗುವೆ
ಒಂದೇ ಮತ, ಒಂದೇದೇವರೆಂದು ಹೇಳಿಕೊಟ್ಟ
ದೇವತೆ ನೀನೇ
ಅಮ್ಮನೀನು ಹೇಳಿಕೊಟ್ಟ ಮಾತು ಕಲಿತು
ವಿಶ್ವಮಾನ್ಯನಾಗುವೇ
ನಾ ವಿಶ್ವನಾಗುವೇ
ನೀನುಹೇಳಿ ಕೊಟ್ಟ ಮಾತು
ಕೇಳಿ ಧನ್ಯನಾಗುವೆ
ಒಂದೇ ಮತ, ಒಂದೇದೇವರೆಂದು ಹೇಳಿಕೊಟ್ಟ
ದೇವತೆ ನೀನೇ
ಅಮ್ಮನೀನು ಹೇಳಿಕೊಟ್ಟ ಮಾತು ಕಲಿತು
ವಿಶ್ವಮಾನ್ಯನಾಗುವೇ
ನಾ ವಿಶ್ವನಾಗುವೇ
VII Kannada
SANDHYA.S
RENISHA LOBO
THEJASWINI
AYISHA RUMAIZA.S.A
ನಮ್ಮ ಮುದ್ದಿನ ಅಮ್ಮ
ನನ್ನ ಅಮ್ಮ ಪ್ರೀತಿಯ ಅಮ್ಮ
ಮುದ್ದಿನ ಅಮ್ಮಾ
ಮೂರು ಹೊತ್ತು ತಿನ್ನಲು ಕೊಟ್ಟಳು
ಪ್ರೀತಿಯ ನಮ್ಮಮ್ಮ
ಕೇಳಿದನ್ನುಕೋಡುವಳು ನಮ್ಮ
ಪ್ರೀತಿಯ ನಮ್ಮಮ್ಮ
ರೋಗ ಬಂದರೆ ತಕ್ಷಣ ಮದ್ದು
ಮಾಡುವಳು ನಮ್ಮಮ್ಮ
ನಮ್ಮನ್ನು ಮುದ್ದಿನಿಂದ ಸಾಕುವಳು
ನಮ್ಮಮ್ಮ
ನಮ್ಮ ಅಮ್ಮ ಪ್ರೀತಿಯ ಅಮ್ಮ
ಮುದ್ದಿನ ಅಮ್ಮಾ
VII Kannada
ಹರ಼್ಷರಾಜ್.ಎಂ
ಅನೀಷ್ ಆಚಾರ್ಯ
ಅಜಿತ್.ಜಿ
ಬ್ರಹದ್ ಎಂ
No comments:
Post a Comment